ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೇ ಚಂದ...
ಮಾರ್ಕೆಟ್ ರೋಡಲ್ಲಿ ಬಾಸ್ಕೆಟ್ ಹಿಡ್ಕೊಂಡು ನಮ್ ಹುಡ್ಗಿ ನಡೆಯೋದೇ ಅಂದ...
ಮಾದೇವ್ನ ಜಾತ್ರೇಲಿ ಮುಳುಗ್ಹೋಗ್ಲಿ ಊರು
ಬೆರಳ್ಹಿಡಿದು ನಡಿತೀವಿ ನಾಚ್ಬೇಕು ತೇರು
ಬಡಿಸೋಳೆ ಕನ್ಸು ನೂರಾರು...
ಮರೆತ್ಹೋಯ್ತು ಮುದ್ದೆ ಬಸ್ಸಾರು ....
ಬ್ಯುಟಿಫುಲ್ ಮನಸುಗಳು.. ಬ್ಯುಟಿಫುಲ್ ಮನಸುಗಳು..ಬ್ಯುಟಿಫುಲ್ ಮನಸುಗಳು.. ಬ್ಯುಟಿಫುಲ್ ಮನಸುಗಳು..
ತುಟಿ ಮೇಲೆ ಜೇನು ಕೆಂದಾವರೆ ಶೈನು ಮಾತೆಲ್ಲ ಮಿನಿ ಕೋಗಿಲೆ ಟ್ಯೂನು ..
ಮುದ್ದಾದ ಕಣ್ಣು ಏನ್ಹೇಳ್ಲಿ ನಾನು ಹುಬ್ಬೆರಡೂ ರಂಗೋಲಿ ಲೈನು ...
ಆ ಕಿರು ನೋಟ ಮತ್ತೇರಿಸೋ ವೈನು..
ಬಿದ್ದಾಯ್ತು ಕಾಡಿಗೆಯ ಸೈನು...
ಮುತ್ತಲ್ಲೇ ಕಟ್ಟುವೆನು ಫೈನು..
ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೇ ಚಂದ...
ಮಾರ್ಕೆಟ್ ರೋಡಲ್ಲಿ ಬಾಸ್ಕೆಟ್ ಹಿಡ್ಕೊಂಡು ನಮ್ ಹುಡ್ಗಿ ನಡೆಯೋದೇ ಅಂದ...
ನಾಕಾಣೆಯಲ್ಲೂ ಚೌಕಾಸಿ ಮಾಡಿ ನಡಸ್ತಾಳೆ ಸಂಸಾರ ನೌಕೆ
ಶೋಕಿಗೆ ಸಾಲ ಶೋಕಕ್ಕೆ ಮೂಲ ಅಂತಾಳೆ ಆಗಾಗ ಈಕೆ
ನೀ ನನ್ನ ಉಳಿತಾಯ ಶಾಖೆ
ಇದಕ್ಕಿಂತ ಸೌಭಾಗ್ಯ ಬೇಕೇ
ಈ ನಿನ್ನ ಸಾಂಗತ್ಯ ಸಾಕೆ
ಬ್ಯುಟಿಫುಲ್_ಮನಸುಗಳು.. ಬ್ಯುಟಿಫುಲ್ ಮನಸುಗಳು..ಬ್ಯುಟಿಫುಲ್ ಮನಸುಗಳು.. ಬ್ಯುಟಿಫುಲ್ ಮನಸುಗಳು..
No comments:
Post a Comment